ಮಾನವ - ನಿನ್ನಸಿರಿಯ ಹವಣೇನು ಹೇಳೆಲೊ ಮಂಕು ಜೀವ ಪ
ಮಾನವ 1
ಮಾನವ 2
ತ್ಯಾಗದಲಿ ಕರ್ಣನೋ ಭೋಗದಲಿ ಸುರಪನೋಭಾಗ್ಯದಲಿ ದಶರಥನೊ ಹೇಳು ನೀನುರಾಗದಲಿ ತುಂಬುರನೊ ಯೋಗದಲಿ ಸನಕನೊಹೀಗ್ಯಾರ ಹೋಲುವೆ ಹೇಳೆಲೊ ಮಾನವ3
ಮಾನವ 4
ಮಾನವ ನಿನ್ನ ಸಿರಿಯ ಹವಣೇನು5
ಗೆಲ್ಲು ಸೋಲಿನ ಮಾತು ಸಲ್ಲದೆಲವೋ ನಿನಗೆಎಲ್ಲವನು ಬಿಡು ಗರ್ವ ನಿನಗೇತಕೊಬಲ್ಲೆಯಾದರೆ ಆದಿಕೇಶವನ ನಾಮವನುಸೊಲ್ಲುಸೊಲ್ಲಿಗೆ ತುತಿಸಿ ಸುಖಿಯಾಗಿ ಬಾಳು6