ಅವತರಿಸಿದ ನೃಸಿಂಹ | ಶ್ರೀ ಹರಿ ಪರಬ್ರಹ್ಮ ಪ
ತವಕದಿ ಭೂ ಭಾರವನಿಳುಹುವುದಕೆ ಅ.ಪ
ನೊಡನೆ ಘುಡುಘುಡಿಸಿ ಕಿಡಿಗಳುದುರೆ ಕೋಟಿ
ಸಿಡಿಲಿದೆನ್ನುತ ಕಿವುಡುಗೊಳೆ ಲೋಕವು 1
ತುಂಬಿ ಪೊಗೆ ಸುತ್ತಿ ಉರಿಯಲು ಶ
ತಾನಂದಾದ್ಯಮರರು ಕರಗಳ ಮುಗಿ
ದಾನತರಾಗಿ ನಮೋನಮೋಯೆನಲ್ 2
ಚಿಟಿಲು ಚಿಟಿಲು ನಿರ್ ನಿಟಿಲು ಶಬ್ದದಿ
ಕ್ತಟಗಳೊಡೆಯೆ ಲಟಕಟಿಸೆ ಭುವನಚಯ
ಹಟಯೋಗದ ಮುನಿಕಟಕವು ಗುರುರಾಮ
ವಿಠಲನ ಪೊಗಳುತ ಮಿಟಿಮಿಟಿ ನೋಡಲು 3