ಶುಭ ಚರಣಕೆ ಹೊಯ್ಯಂದ ಹಂಗುರವ |
ಹೊಯ್ಯಂದ ಡಂಗುರವ
ಹೊಯ್ಯಂದ ಡಂಗುರವ
ಹೊಯ್ಯಂದ ಡಂಗುರವ ಪ
ಸಂತರೊಳಗ ಮಹಂತನು ಈತನೇ |
ನಿಂತರೆ ನೆರೆಯಲಿ ಸ್ವರ್ಗದ ಸುಖವುಂಟು |
ಇಂತಿಪ್ಪ ಪ್ರಪಂಚ ಪರಮಾರ್ಥವೆನಿಸಿದ |
ಕರತಲ ಮಲಕಂತೆ ತೋರಿದ 1
ಗುರು ಎಂದರೆ ಹಗದೊಳು ತಾನೇ ತಾನೇ |
ಮರಳು ಮಂಕಗಳಿಗೆ ಗುರುತನ ಥರವೇ |
ನÉರೆಯಂತ್ರ ಮಂತ್ರದಿ ಸಿಂತ್ರಗೆಡಹುದಲ್ಲಾ |
ಪರಬ್ರಹ್ಮ ಇದೆಕೋ ಯಂದಯ್ಯ ತೋರುವ2
ನರ ನಲ್ಲಾ ನರನಲ್ಲಾ ಅವತಾರ ದೇಹೆಂದು |
ಧರೆಯೊಳು ಮುಂಡಿಗೆ ಹಾಕುವೆ ಇದಕಿನ್ನು |
ಗುರುತಿನ ಮಾತವ ಅರಿತನು ನಂದನ ಘನ |
ನೆರೆ ಸಂಶಯಾತ್ಮಗ ದುರ್ಗತಿ ತಪ್ಪದು