ನಿನ್ನ ಮಗನೇನೆ ಗೋಪಿಚೆನ್ನಾರಿ ಚೆಲುವ ಉಡುಪಿಯ ಕೃಷ್ಣರಾಯಾ ಪ
ತೊಡರು ಅಂದಿಗೆ ಘಲು ಘಲುರೆನೆಅಂಗಳದಲಾಡುತ ಈ ಮುದ್ದುಬಾಲ1
ಕೌಪೀನ ಕೊರಳಲ್ಲಿ ಪದಕಸಟೆಯಿಲ್ಲ ಬ್ರಹ್ಮಾಂಡ ಉದರದಲಿಂಬಿಟ್ಟುಮಿಟಮಿಟನೆ ನೋಡುವ ನೀ ಮುದ್ದುಬಾಲ2
ಹರಿವ ಹಾವನು ಕಂಡು ಹೆಡೆ ಹಿಡಿದಾಡುವಕರುವಾಗಿ ಆಕಳ ಮೊಲೆಯುಂಬುವಹಿರಿದಾಗಿ ನೋಡಲು ಅಂತರಂಗದ ಸ್ವಾಮಿಧರೆಯೊಳಂಬುಧಿ ತೀರ ಉಡುಪಿನ ಕೃಷ್ಣ3