ಬಾಗಿ ನಾ ನಮಿಪೆ ಗುರುದೇವ
ಯೋಗಿರಾಜಾ ಪಾಲಿಸು ಮತಿಯಾ
ಶ್ರೀಗುರುವೆ ಪರಮಾತ್ಮರೂಪ
ಜ್ಞಾನ ಬೋಧಕಾ ಮುಕುತಿ ಪ್ರದಾತಾ
ಸ್ವಾನುಭವನಂದಾಮೃತದಾತಾ
ಮಾನವಾಕೃತಿ ತಳೆದಬಿಳಾತ್ಮಾ
ಹೀನಭವದ ಭಯ ಬಿಡಿಸಿರುವಾತಾ
ನಿರಂಜನ ಸತ್ಯಸ್ವರೂಪ
ಭೃತ್ಯರ ಬೋಧಿಸಿ ಮುಕ್ತಿಯ ನೀವಾ
ಶ್ರೋತ್ರಿಯ ನೀಘನ ಬ್ರಹ್ಮನಿಷ್ಠಗುರುಮತಿಯನೆ ಪ್ರೇರಿಸು ಶ್ರೀಗುರುಶಂಕg