ಒಟ್ಟು 6 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮನ ರಾಣಿ ಮಂಗಳಂ ಶಾರದೆ ಸಕಲಾರ್ಥದೆ ಪ ನಿನ್ನನು ನಂಬಿದೆ ಸನ್ಮತಿಯಿತ್ತು ಜಿಹ್ವೆಯೊಳೀಗಲೆ ನಲಿಯೆ ಶಾರದೆ ಸಕಲಾರ್ಥದೆ 1 ಪೂರ್ಣದಯದಿ ಪೊರೆಯೆ ಶಾರದೆ ಸಕಲಾರ್ಥದೆ 2 ಸುಂದರ ಶಾರದ ಚಂದ್ರ ಪ್ರಭಾನ್ವಿತೆ ಮಂದಹಾಸದಿ ನಟಿಸೆ ಶಾರದೆ ಸಕಲಾರ್ಥದೆ 3 ಶೋಣಾಧರ ಪಲ್ಲವೆ ಶಾರದೆ ಸಕಲಾರ್ಥದೆ 4 ಮಾನಿನಿ ವಾಗ್ವಿಜೃಂಬಿಣಿಶಾರದೆ ಸಕಲಾರ್ಥದೆ 5
--------------
ಬೇಟೆರಾಯ ದೀಕ್ಷಿತರು