ಚರ್ಯಗಳಿಂದನಾ
ಗ್ರಹಬಾಧನೆಯು ಎಲ್ಲಿನೋಡು ಪ
ಗುರುಕರುಣಾಪೂರ್ಣರಾಗಿರುತ ನೀನಿರುತದಲಿ
ಪರಮ ಪ್ರೀತಿ ನಿಷ್ಟ ಗರಿಷ್ಟರಾಗಿ ಪರಮ ಹರುಷದಿ
ಇರುವ ಭಾವಜ್ಞರನ ಪೊರೆವ ಭಾವಗವೇ ಗ್ರಹಗಳಾಗಿ 1
ಗ್ರಹವೇ ನಿಮ್ಮನುಗ್ರಹವು ಇಹಪರಕ್ಕೆರಡಕ್ಕೂ ಸಹಾಜವಾಗಿ
ತೋರುವವು ಶಬ್ಧಮಾತ್ರ ಮಹಾದೇವ ನಿಮ್ಮ
ಕರುಣಮಹಿಮೆಯನ್ನು ಈ ಪರಿ
ಮಹಿಯೊಳಗೆ ಚರಿಸುವಂಥಾ 2
ಆವನಾರನ ಗತಿಯು ಆವನಾರನ ರೀತಿಯು
ಆವನಾರನ ಸ್ಥಿತಿಯು ಅರಿತು ಇರುವಾ
ಭಾವ ಭಾವಗಳಿಂದ ಫಣಿಯ ಲಿಖಿತಗಳಂತೆ
ಯಾವ ಕಾಲ-----ಇರುವಾ 3
ಸೂತ್ರಧಾರನು ನೀನು ಸಕಲವನು ಇನ್ನು ಈ
ಗಾತ್ರಗಳಿಗೆಲ್ಲ ಕಾರಣ ಕರ್ತನಾಗಿ
ಮಾತ್ರದಲಿ ಪ್ರಾಣಿಗಳನ್ಯತಾಥ್ಯ-------
ಪಾತ್ರ ನೀನಲ್ಲವೇನೈ 4
ದೂರು-----ತ್ರವೆ ಅವರಿಗಾಧಾರ ನೀನಾಗಿ
---------------------------
`ಹೊನ್ನವಿಠ್ಠಲ' ದನುಜಮರ್ದನದೇವ
--------------------- 5