ಸುಖವಾದರುಬರಲಿಈ ಕ್ಷಣ ದುಃಖವಾದರು ಬರಲಿಅಕಲಂಕ ಚರಿತನು ಸಕಲರಕ್ಷಕನು ಮಕರಾಂಕರಿಪು ಶಿವಸುಖನಾಗಿರುತಿರೆ ಪ
ಬಾಳಬಲ್ಲವನೆನಲಿಮೂರ್ಖನು ಖೂಳನು ಇವನೆನಲಿಕಾಲಕಾಲ ಕರುಣಾಲವಾಲನನೀಲಕಂಠನ ನಾಮ ನಾಲಗೆಯಲ್ಲಿರೆ1
ನಿಂದಿಸಿದವರುಗಳುಗುರುಗಳು ಬಂಧು ಬಾಂಧವರವರುಸಿಂಧುರ ಬಂಧುರ ಚರ್ಮಾಂಬರನ-ರ್ಧೇಂದುಮೌಳಿ ತಾ ಬಂದು ರಕ್ಷಿಸುತಿರೆ 2
ದೊರೆ ಮುನಿದರದೇನುಮತ್ರ್ಯು ಜರೆದು ನುಡಿದರೇನುಸುರರು ದಾನವರು ಮುನಿದರಂಜುವೆನೆವರ ಕೆಳದಿಯ ರಾಮೇಶ್ವರನು ರಕ್ಷಿಸುತಿಹರೆ 3