ಜೀವ ಮಾನಿ ಸಂಕರುಷಣ ಪಾಹಿ | ಜೀವ ಮಾನೀ ಪ
ಗಾತ್ರ ಅ.ಪ.
ಶ್ರದ್ದೆಯ ಸುತ ನೀ | ನಿದ್ದುದೆ ಸರಿ ಹರಿಶ್ರದ್ದೆಯ ನೀಯುತ | ಉದ್ದರಿಸೆಮ್ಮ 1
ಬಲನೆನಿಸುತ ಗೋ | ಕುಲದೊಳಗುದಿ ಸುತಅಲವ ಪೂರ್ಣ ಹರಿ | ಒಲವನು ಪಡೆದೇ 2
ತಾಮಸ ಹರ ಪಿತ | ತಾಮಸ ಕಳೆ ಸು-ತ್ರಾಮ ವಂದ್ಯ ತ್ರೈ | ಧಾಮಗೆ ಪ್ರೀಯ 3
ರಾಮಾಭಿಧ ಹರಿ | ಸೋಮಾಸ್ಯನ ಸಂ-ಪ್ರೇಮಾಸ್ಪದ ಗುರು | ಸೌಮಿತ್ರೀಯೆ 4 |
ವೈರಿ ಗುರು | ಗೋವಿಂದ ವಿಠಲನಭಾವವ ನೋಳ್ಪ ಸು | ಭಾವವ ನೀಯೋ 5