ಭವ ವನಧಿಯ ಪೋತ ಪ
ಪಂಕಜ ಪಾಣಿಯೆ ಅ.ಪ.
ಅರ | ವಿಂದ ನಯನ ಹೃನ್ಮಂದಿರದಲಿ ಆ | ನಂದವನೀಯೋ 1
ಭವ ಬಂಧನವ ಬಿಡಿಸೊ | ಸ್ಮರಿಸುವರಘ ಹರಿಸೋಶಂಬರಾರಿಯ ಪಿತ ಮನವನೆ ನಿಲಿಸೋ ನಿನ್ನೊಳು ನೆಲೆಗೊಳಿಸೋ ಶಾಂಭವಿ ಧನುವನು ಭಂಜಿಸಿದಾತನೆಶಂಭು ನಿಶುಂಭರ ಸವರಿದ ರಾಮನೆ 2
ಬಿಂಬಾನೆ ಗುರು ಗೋವಿಂದ ವಿಠಲಯ್ಯ | ನೀಯನ್ನ ಸಲಹಯ್ಯ| ತುಂಬೀಹ ಷಡ್ವೈರಿಯ ಕಳೆಯಯ್ಯ | ನಿನ್ನಯ ಮಹಿಮೆಯ ||ಹಂಬಲ ಹೃದಯಾಂಬರದೊಳು ತುಂಬಿಸಿಪೊಂಬರಿಸಯ್ಯನೆ ತವಪದ ತೋರಿಸೊ 3