ದೇಹದ ಒಳಗಿಹ್ಯ ದೇವರ ತಿಳಿದಿಹ ಆತನೆ ದೇಹಾತೀತನು ಮಾ 1
ಆತನೇ ಶ್ರೀಹರಿಭಕ್ತನು ಮಾ2
ಲಿಂಗವಂತನು ಮಾ3
ಷಟಸ್ಥಳ ಶೋಧಿಸಿ ಸಾಧಿಸಿ ತಿಳದಿಹ ಆತನೆ ಶೀಲವಂತನು ಮಾ 4
ಶುದ್ಧಾತ್ಮ ಶಿವತತ್ವ ಸೂತ್ರವ ತಿಳದಿಹ ಆತನೆ ಶಿವಭಕ್ತನು ಮಾ 5
ದೃಢ ನಿರ್ವಾಣೆಯು ಮಾ 6
ಆತನೆ ಮಹಾಪಂಡಿತನು ಮಾ 7
ಆತನೆ ಆಚಾರ ನಿಷ್ಠನು ಮಾ 8
ಐದು ತತ್ವದ ಗತಿಗಳ ತಿಳದಿಹ ಆತನೆ ಮಹಾ ವೈದಿಕನು ಮಾ 9
ಪಂಚ ಮುದ್ರೆಯ ಸ್ಥಾನವು ತಿಳದಿಹ ಆತನೆ ಸುಬ್ರಾಹ್ಮಣನು ಮಾ 10
ಗುರುವೆಂದರುವದು ಮಾ 11
ಆತನೆ ಸಿದ್ದ ಶರಣನು ಮಾ 12
ಆತನೆ ಮಹಾ ಸತ್ಪುರುಷನು ಮಾಟ 13
ಆತನೆ ವರಗುರು ಮೂರ್ತಿಯು ಮಾ 14
ಅವತಾರ ಮಹಿಮನು ಮಾ 15
ಆತನೆ ಸಾಧು ಸಂತನು ಮಾ 16
ಸದ್ಗುರು ಮೂರ್ತಿಯು ಮಾ 17
ಮಹಾ ಜ್ಞಾನಿಪುರುಷನು ಮಾ 18
ಮರುಳಮಂಕ ಮನುಜರು ಮಾ 19
ಆತನೆ ಶ್ರೀ ಗುರುದಾಸನು ಮಾ 20
ಮಹಿಪತಿ ಭವನಾಶವಾಯಿತು ಮಾ 21