ಪೋತನ ಪಾಲಿಸೋಪವಮಾನಾ | ಈ
ಭೂತಳದೊಳು ನಿನ್ನ ಖ್ಯಾತಿ ಘುನಾ
ಪದರಿಗೆ ಬಿದ್ದವನೆಂದು ಗ್ರಹಿಸೋ 1
ತಾಯಿಯು ಇಲ್ಲದ ಬಾಲಕನು | ಇವನ
ಕಾಯಲು ನೀ ದಯಾ ಸಾಗರನು 2
ಶ್ವಾಸದೊಡಿಯ ನೀನೆಂತೆಂದು | ಶೃತಿ
ಘೋಷಿಸುವದು ಆನತ ಬಂಧು3
ಶಿಶುವಿಗೊಲಿದು ನೀ ಸಲಹಿದರೆ | ದೇವ
ಖರೆ 4
ಗ್ರಾಮ ಬಲ್ಲಿಟಗಿ ಕೃತವಾಸ | ಶಿರಿಶಾಮಸುಂದರನ ಪ್ರಿಯದಾಸ 5