ರಂಗವಲಿದರಾಯಾ ನೀ ಸತ್ಸಂಗ ಪಾಲಿಸಯ್ಯಾ ಪ
ಮಂಗಳಪ್ರದ ಪ್ರಥಮಾಂಗಾ ಪ್ರಥಮಾಂಗ ಮತಾಂಬುಧಿ
ಕವಿ ಜಂಗುಳಿಗೆ ಅ.ಪ
ಬುಧಜನನುತ ಮನುಜಾ ಪಂಚವದಾನಾರ್ಯರ ತನುಜಾ
ಪಾದ ಪದುಮವ ಭಜಿಸದೆ
ಅಧಮನಾದೆ ನಾ ಸದಮಲ ಕಾಯಾ1
ಕ್ಷಿತಿಯೊಳು ಪೂರ್ವದಿ ಪತಿತರ ಸಲಹಲು
ಶತಕ್ರತುರಾಯರ ಸುತನೆನಿಸಿದ ಗುರು 2
ವೃಂದಾರಕ ಸ್ತೋಮಾ ವಂದಿತ ನಂದನಂದನ ಶಾಮ
ಸ್ತಂಬ ಸು
ಮಂದಿರದೊಳು ಘನ ಸಿಂದು ಮೆರೆವ ಗುರು 3