ಸತಿ | ಹರಿ ಸ್ತುತಿಯ ಮತಿಈಯೆ ಪಾರ್ವತಿಯೇ || (ಮನ ಕಲ್ಮಷವ ಕಳೆಯೆ) ಪ
ಮೃಡ ಪ್ರಿಯೆಳೆ ಪಾಹಿ 1
ಸತಿ | ಅಂಬೆ ಶಚಿಪತಿಬಿಂಬೆ ಹರಿಯನು | ಕಾಂಬ ಸುಜ್ಞಾನ ||ಉಂಬ ಉಡುವದ | ಕೊಂಬ ಕೊಡುವದ ಬಿಂಬ ಕ್ರಿಯೆಗಳ | ಹಂಬಲವ ಕೊಡು 2
ಸರ್ವ ಮಂಗಳೆ | ದರ್ವಿ ಜೀವಗೆನಿರ್ವಿಕಾರನ | ದುರ್ವಿಭಾವ್ಯನನ ||ಸರ್ವೇಶ ಗುರು | ಗೋವಿಂದ ವಿಠಲನಸರ್ವಕಾಲದಿ | ಸ್ಮರಣೆ ಸುಖ ಕೊಡು 3