ಶಂಕರಾವ ಮಾಂ ಶಂಕರಾವ ಮಾಂ ಶಂಕರಾವ ಮಾಂ ಕಿಂಕರಂ ತವ ಪಶಂಕರಾವ ಮಾಂ ಪಂಕಜಾಲಯಾ ಲಂಕೃತಾಂಘ್ರಿಣಾ ನಿರತ ಪೂಜಿತ ಅ.ಪ
ಫಾಲಲೋಚನ ಫಣಿವಿಭೂಷಣ ಕಾಲಖಂಡನ ಕಲುಷಭಂಜನಲೋಲಕಂಕಣಾಲಿಪ್ತಚಂದನ ಮೂಲಕರಣ ಮೃದುಸುಭಾಷಣ 1ಭಕ್ತಪಾಲಕ ಮುಕ್ತಿದಾಯಕ ಶಕ್ತಿಪ್ರೇರಕ ಯುಕ್ತಿಬೋಧಕತ್ಯಕ್ತಲೌಕಿಕ ಮುಕ್ತಬಂಧಕ ದಿಕ್ತಟಾದಿಕ ವ್ಯಕ್ತರೂಪಕ 2ಭೂತಭಾವನ ಭೂರಿಲೋಚನ ಭೀತಿಭೇದನ ನೀತಿವರ್ಧನವೀತಬಹುಜನ ವಿತತಸದ್ಗುಣ ಪಾತಕೀಜನ ಪಾಪ ಶೋಧನ 3ಶಿವ ಮಹೇಶ್ವರ ಶಿವಗುಶೇಖರ ಭವ ಪರಾತ್ಪರ ಭುವನಮಂದಿರಧ್ರುವ ದಿಗಂಬರ ಧೂರ್ತಪುರಹರ ದಿವಪ ಭಾಸುರ ಶ್ರೀ ಉಮಾವರ 4ತಿರುಪತೀತಿಭೂಧರ ವರೇಸದಾ ವರದ ವೆಂಕಟೇಶ್ವರ ಇತಿಸ್ಥಿತವರ ಕಕುದ್ಗಿರೀಶ್ವರ ಗಂಗಾಧರ ಚರಣಸೇವಕಂ ಮಾಂ ಕುರು ಪ್ರಭೂ 5ಓಂ ಪರಮ ಪುರುಷಾಯ ನಮಃ