ಸಿಂಹ ರಮಾರಮಣ ಪ
ಬ್ರಂಹ್ಮಾದ್ಯಮರವಿನುತ ಪಾದಪರ
ಬ್ರಂಹ್ಮನಿನಗೆ ಮನ್ಮಾನಸವೆಂಬುವ ಅ.ಪ.
ದಾರುಲೋಹಮಯ ಪೀಠಗಳೀವುದು
ತರವೆ ನಿನಗೆ ಸ್ವಾಮಿ
ವಾರಿಧಿತಾರಕನಾಮ ರತ್ನಮಯ 1
ಸಿರಿದೇವಿಯು ನಿನ್ನರ್ಚನೆಗೈವಡ
ಶಕ್ತಳಾಗಿರುವಳು
ಸ್ವರಮಣ ಸರ್ವಾಂತರ್ಯಾಮಿ ಪರಾ-
ತ್ಪರ ಮುಕುಂದ ರತ್ನಮಯ ಮಣಿಖಚಿತ2
ಏಕಚಿತ್ತದಲಿ ನಿನ್ನ ಭಜಿಪರಿಗೆ ಅ-
ನಾ ಕೇಶನುತ ಗುರುರಾಮ ವಿಠಲ ನಮೋ
ಮಣಿ ಖಚಿತ 3