ಗೋಪಾಲಕೃಷ್ಣ ಪಾಲಿಸೋ - ತವ ಭವ್ಯವೆನಿಪಶ್ರೀಪಾದಾ ತೋರಿಸೋ ಪ
ಭವ ಕೂಪಾರ ಹರಿಸಿಕೈಪಿಡಿದೆನ್ನನು ಕಾಪಾಡುವುದು ಹರೆ ಅ.ಪ.
ಸಾರ ಮುರ ವೈರಿ | ನಿಜ ಜನ ಭವಹಾರಿ1
ಭವ ನಾಕೇಶ ವಿನುತ ಶ್ರೀಕರ ಪದ ಪಲ್ಲವನವ | ಲೋಕನ ಕೊಡು ಕರಿವರದ | ಧೃವ ವರದ | ಜಿತ ಖಲ ಕುಲ ಸರ್ವಮದ ||2
ವೇದಾಂತ ವೇದ್ಯಾ - ವೇದ ವೇದ್ಯಾ ವೇದಾತ್ಮಿಕಾರಾಧ್ಯಾ |ಆದಿ ಹರಿಯೇ ಗುರು ಗೋವಿಂದ ವಿಠಲಮೋದ ಪ್ರಮೋದ ಸಂ | ಮೋದವ ನೀಯೋಗೋವಿಂದ | ಮುಕುಂದ | ಮುನಿ ವಂದ್ಯ |ಧೃತ ವ್ರಜಗಿರಿ ಆನಂದ 3