ರುದ್ರದೇವರು
ಸಾಂಬ ಸದಾಶಿವ |
ಸಾಂಬ ಶಿವ ಪ
ಶಂಭೋಶಂಕರ | ಶಶಾಂಕಶೇಖರ |
ಸಾಂಬ ಶಿವ ಅ. ಪ.
ಗಂಗಾಧರ ವರ | ಅಂಗಜ ಮದಹರ |
ಸಾಂಬ ಶಿವ ||
ಸಂಗರಹಿತನೇ ಭು| ಜಗಭೂಷ ವರ |
ಸಾಂಬ ಶಿವ 1
ವ್ಯೋಮಕೇಶಭವ | ಭಕ್ತಪರಾಯಣ |
ಸಾಂಬ ಶಿವ ||
ವಾಮದೇವ ಪ್ರಮ | ಥಾಧಿಪ ಶಂಕರ |
ಸಾಂಬ ಶಿವ2
ಖಂಡ ಪರಶು ಮಾ | ರ್ತಾಂಡಸಮಪ್ರಭ |
ಸಾಂಬ ಶಿವ ||
ದಂಡಧರ ಹರ | ಮೃತ್ಯುಂಜಯ ಭೂ |
ಸಾಂಬ ಶಿವ3
ಜಟಾ ಮಕುಟ ಸುರ | ತಟನೀ ಧರ ವರ |
ಸಾಂಬ ಶಿವ ||
ಸ್ಫಟಿಕಸನ್ನಿಭ | ಖಲತ್ರಿಪುರಾಂತಕ |
ಮೃಡ ಸಾಂಬ ಶಿವ 4
ನಕ್ತಂಚರ ಹರ | ಶತ್ರುಭಯಂಕರ |
ಸಾಂಬ ಶಿವ ||
ಭಕ್ತವಶಂಕರ | ಭಜಕಸುಖಂಕರ |
ಸಾಂಬ ಶಿವ 5