ವಿಷ್ಣುಚಿತ್ತ ಸುಕುಮಾರಿ
ಕೃಷ್ಣ ಕಥಾಂಬರ ಧಾರಿ ಪ
ಕೃಷ್ಣ ಸುಖಂಕರಿ ಕರುಣಾಲಹರಿ
ಪಾತಕ ಪರಿಹಾರಿ ಅ.ಪ
[ಸೇವೆಗೆ ಕಟ್ಟಿದ ದೇವರ ಮಾಲೆಯಾ
ಕಾವೊಳೋ]ಪಾದಿ ಮುಡಿ[ದಿ]ತ್ತವಳೇ
ಮಣಿ ಪಾ
ದಾವನು ಚೆಂಗಳೆ ಸೇರಿದಳೇ 1
ತವ ಪಾದಾಂಬುಜವೇ ಗತಿಯು
ತವ ವಚನಾಮೃತವೇ ಮತಿಯು
ತವ ಸಂಸ್ಮರಣವೆ ಪರಮಸುಖ
[ತವ] ಮಾಂಗಿರಿರಂಗೇಶ ಸನ್ನಿಧಿಯೂ 2