ಬಂದಾ ನೋಡೇ - ವಿಠಲಾ ಮನೆಗೇಬಂದಾ ನೋಡೇ - ವಿಠಲಾ ಪ
ನಂದನ ಕಂದನ ಯಶೋದೆಯಾನಂದ ಅರವಿಂದ ನಯನ ಗೋವಿಂದ ಮುಕುಂದನು ಅ.ಪ.
ಇಂದು ಮೌಳಿಯ ಪೋಷಾ ||ತಂದೆ ಸೇವಕ ಭಕ್ತ | ನಿಂದಿರೆ ಪೇಳಲುಅಂದ ಇಟಗಿ ಮೇಲೆ | ನಿಂದ ಆನಂದದಿ 1
ತೊಂಡ ಜನರ ದೋಷ | ಆಹ |ಪಾಂಡವ ಪ್ರಿಯ ಪದ | ಬಂಡುಣಿಯೆನಿಸಿಹಪುಂಡಲೀಕನಿಗೊಲಿಯೆ | ಗೊಂಡು ಮಾನುಷ ವೇಷ 2
ಪುಂಡರೀಕಾಕ್ಷ ಶ್ರೀಶ 3
ಕಾಯ ಅಂಡ ತೊಂಡ ಪ್ರಹ್ಲಾದ ವರದದಂಡ ಕಮಂಡಲಜಿನ | ಭಂಡ ಕ್ಷತ್ರಿಯರ್ಹನನ 4
ಕಾನನ | ಕೌರವರಸು ನೀಗಿ || ಆಹಶೌಂಡನು ತ್ರಿಪುರರ | ಹೆಂಡರ ವಂಚಿಸ್ಯುದ್ದಂಡ ಹಯವನೇರಿ | ರುಂಡ ಮ್ಲೇಂಛರ ತರಿದೆ 5
ಮಕರ ಕುಂಡಲಧಾರೀ | ಶೋಭಿತ | ಪ್ರಖರ ಕಿರೀಟ ಮೌಳೀ ||ವಿಖನಸಾಂಡಾಧಿಪ | ವಿಕಸಿತ ಕೌಸ್ತುಭಪ್ರಕಟ ಕೊರಳ ಮಾಲೆ | ನಿಕಟ ಶ್ರೀವತ್ಸಕೆ 6
ಕೊರಳೊಳು ವೈಜಯಂತೀ | ರೂಪದಿ | ಶಿರಿಯೇ ಶೋಭಿತ ಕಾಂತೀ ||ಧರಸಿಹ ತುಳಸಿಯ | ಪರಿಪರಿ ವನಮಾಲೆಬೆರಳೊಳು ಉಂಗುರ | ವರ ರತ್ನ ಖಚಿತವು 7
ಗೆಜ್ಜೆ ಸರಪಳಿ ಸುಂದರ | ಸೊಂಟವು | ಗೆಜ್ಜೆ ಕಾಲಲಿ ನೂಪುರ ||ಕಜ್ಜಲ ಕಂಗಳು ಗೆಜ್ಜೆ ನಾದದಿ ಒಪ್ಪಬೊಜ್ಜೇಲಿ ಬ್ರಹ್ಮಾಂಡ | ಸಜ್ಜಗೊಳಿಸಿ ಇಹ 8
ನಕ್ರ ಹರಗೆ ಕಟಿತಟವಕ್ರ ಮನದವರ | ಸೊಕ್ಕನು ಮುರಿಯುತಅಕ್ಕರ ಭಜಿಪರ | ಸಿಕ್ಕನು ಬಿಡಿಸುವ 9
ಮಾಸ ಮಾರ್ಗಶೀರ್ಷವು | ನವಮಿ ತಿಥಿ | ಅಸಿತ ತಾರೆಯು ಚಿತ್ತವು ||ವಾಸರ ಭಾರ್ಗವ | ನಿಶಿಯೋಳ್ನಗುತ ಪ್ರ-ವೇಶಿಶಿದನು ಗೃಹ | ವಾಸವಾನುಜ ಶ್ರೀಶ 10
ಭಾವುಕರ ಪರಿಪಾಲ | ಬಂಡಿಯ | ಬೋವನಿದ್ದ ಸುಶೀಲ || ಆಹಾದೇವಾದಿ ದೇವನು | ಮಾವಿನೋದಿಯು ಗುರುಗೋವಿಂದ ವಿಠಲನು | ತೀವ್ರ ಫಲಪ್ರದ 11