ಜಯ ಜಯ ಪಾರ್ವತಿ ಬಾಲ ನಮೋ ನಮೋ ಜಯ ಜಯ ಸಜ್ಜನ ಪಾಲ ಪ
ಸಿಂಧು ಜಯ ಜಯ ಶ್ರೀಧರ ಪ್ರಿಯ ಸಖ ಷಟ್ ಶಿರ ಜಯ ಅ.ಪ
ಪೂಜಿತ ಬಲಶಾಲಿ ಕುಮಾರ 1
ಕರ್ಣದ್ವಯದಿ ಮೆರೆವಾ | ವÀರ್ಣನಾ ತೀರ ಸುವರ್ಣಕುಂಡಲ ವಿಹ | ಚೂರ್ಣೀಕೃತ ದೈತ್ಯಾರ್ಣವ ಷಟ್ ಶಿರ ||ಜಯ|| 2
ನಿತ್ಯ ನಿರ್ಮಲ ದೇವ ಪ್ರತಿನಿತ್ಯ ದಾಸರ ಕಾವ ಚಿತ್ತಜರೂಪ ಪ್ರಶಸ್ತ ಲಲಾಟ ಮುನಿ ಸ್ತುತ್ಯ ಪಾವಂಜೆಯ ಕರ್ತನೆನಿಪ ಗುಹ ||ಜಯ|| 3