(ಆ) ಲಕ್ಷ್ಮೀಸ್ತುತಿಗಳು
ಶಂಬರಾರಿ ಜನನಿ ಪ
ಬೆಂಬಿಡದೆನ್ನ ಹೃದಂಬುಜದೊಳಗವ
ಲಂಬಿಸಿ ಸಲಹು ಮದಂಬೆ ಸನಾತನಿ ಅ.ಪ
ಅಂಬುಜಮುಖಿ ಚಿಕುರೆ ಶರ
ಕುಂಭಪಯೋಧರೆ ಬಿಂಬಫಲಾಧರೆ 1
ಕರ್ಣದೊಳೆಸೆವ ಸುವರ್ಣವಿಡಿದ ಪೊಸ
ರನ್ನದೊಡವೆಗಳ ಮನ್ನಿಸುವಂತಿದೆ
ರನ್ನೆ ಗುಣಾರ್ಣವೆ 2
ನೀಲಭುಜಗವೇಣಿ
ಲೀಲೆಯಿಂದ ಶಾರ್ದೂಲ ಮಹೀಂದ್ರದೊ
ಳಾಲಯಗೈದಲಮೇಲಮಂಗಾಮಣಿ 3