ಮಧ್ವೇಶ - ಮಧ್ವೇಶಾ ಪ
ಸಿದ್ಧ ಮುನಿಯಲಿಂ | ದುದ್ಬವಿ ಶಾಸ್ತ್ರಗಳಬ್ದಿಯ ರಚಿಸುತ | ಉದ್ದರ ಸುಜನರ ಅ.ಪ.
ವೇದ ವಿಭಾಗಗ | ಳಾದರದಿಂದಲಿಗೈದು ಋಷಿಗಳಿಗೆ | ಭೋದಿಸಿರುವೆ ಹರಿ 1
ನಿತ್ಯ ವೇದಾರ್ಥದ | ಸತ್ಯವನರಿಯಲುಕೃತ್ಯ ಮೀಮಾಂಸದ ಶಾಸ್ತ್ರ ನಿನ್ನೆಂದೆ 2
ಸೃಷ್ಟಿಗೀಶ ಹರಿ | ಅಷ್ಟಾದಶವೆನೆಸುಷ್ಠು ಪುರಾಣಗ | ಳಷ್ಟು ವಿರಚಿಸಿದೆ 3
ಈಶ ಮುಖ್ಯದಿವಿ | ಜೇಶ ನಮಸ್ಕøತವ್ಯಾಸಾಭಿಧ ಹರಿ | ಪೋಷಿಸು ಎಮ್ಮನು 4
ಉಂಬುವುಡುವುದು | ಕೊಂಬ ಕೊಡುವದನುಬಿಂಬ ಕೃತಗಳನೆ | ನಂಬಿಗೆ ಈಯೋ 5
ಮನಚಂಚಲ ತವ | ಗುಣ ರೂಪಗಳನುಗುಣಿಸಲಸಾಧ್ಯವು | ಮನದಿ ನೆಲಸೊ ಹರಿ6
ಕೀಟನಿಂದ ಭುವಿ | ರೋಟಿಸಿದ ಪ್ರಭುಸಾಟ ರಹಿತ ಹರಿ | ಕೋಟಿ ತಟತ್ಪ್ರಭ 7
ಸಪ್ತಧಾತು ತನು | ಸಪ್ತ ಕಮಲದಲಿಆಪ್ತನಿದ್ದು ನಿ | ರ್ಲಿಪ್ತನೆಂದೆನಿಸಿದೆ 8
ಭವ | ನೋವನು ಕಳೆಯನು 9