ತಿಂಡಿಯಾಗಲಿ ಬೇಗ ಪ
ತೊಂಡರೊಡನೆ ಕೂಡಿ ತ್ವರಿತದಿ ಹೊರಡೋಣ ಅ.ಪ
ಅನ್ನಸಾರೆರಡೇ ಬೇಕು | ಮಿಕ್ಕಾದ್ದೆಲ್ಲಾ
ಹನ್ನೊಂದು ಗಂಟೆ ಹೊತ್ತಿನೊಳಗೆ ಅಡಿಗೆಯ
ಮಾಡಿ ಹರಿದಾಸರ ಕೂಡಿ ಆ ವೂರಿಗೆ ಹೋಗೋಣ1
ಕಟ್ಟಿ ಪಾತ್ರೆಯೊಳಗಿರಿಸಿ
ಜಾತ್ರೆ ನೋಡುವುದಕ್ಕೆ ಜನರು ಮಿತ್ರರು ಸಹ 2
ಉಪ್ಪಿನಕಾಯಿ ತೆಗಿಯಲಿ
ಹಪ್ಪಳ ಸುಟ್ಟು ನಮ್ಮಪ್ಪ ಗುರುರಾಮ ವಿಠ-
ಲ್ಪಪನ ನೆನೆಯುತ ಚಪ್ಪಾಳೆ ತಟ್ಟುತ 3