ದೇಹ ಮನೇಂದ್ರಿಯವೆಲ್ಲಾಆತ್ಮಸಹಾಯದಿ ಚರಿಸುವವೆಲ್ಲಾಪಮೂಢರು ತಿಳಿಯರು ಸುಮ್ಮೇದೇಹವ ಕೂಡುತೆ ಮಾಡಿತು ಹೆಮ್ಮೆ1ವಪು ಜಡವದು ಪ್ರಕಾಶಾ |ಸ್ವರೂಪವಿಡಿದಾಗುವದಾಭಾಸಾ2ಪಾವಕನಾಗಿರೆ ಲೋಹವಾಗಿರೆ |ಪಾವಕಲೋಹದ ಹತಿಗೆ3ಮಾಲಾ ಸರ್ಪವದಾಗೆ |ತೋರದೆ ವ್ಯಾಳೆನಿಸುದು ಮಾಲ್ವೋಗೆ (ಮಾಲೆಹೋಗೆ)4ಅಧಿಷ್ಠಾನ ದೃಷ್ಟಿಯಿಂದಾ |ಪ್ರಾಣಿಗೆ ದೊರಕದು ಶಂಕರ ಪದಾ5