ನಿಟಿಲಾಕ್ಷ ಪ.
ಹರ ರುದ್ರಾಕ್ಷನೆ ಕರುಣದಿ ರಕ್ಷಿಸು ಅ.ಪ.
ಅವನಿ ಪಾಲಕಗೆ 1
ದೂರೆಂದೆನಿಸಿದ | ಮಾರುತ ನಿಂದಲಿಸಾರತತ್ವ ಶ್ರುತ | ದೂರ್ವಾಸಾಭಿಧ 2
ಪರಿ | ಲೋಲಾಯತ ಮನಪಾಲಿಸು ಹರಿಯಲಿ | ಶೈಲಜೆ ರಮಣಾ 3
ದೈತ್ಯಾರಾಧಿತ | ದೈತ್ಯವರದ ಶಿವತೊತ್ತಿನ ಪಾಲಿಸಿ | ಮೃತ್ಯುಂಜಯಾಭಿದ4
ಗುಪ್ತ ಮಹಿಮ ಗುರು | ಗೋವಿಂದ ವಿಠಲನಭೃತ್ಯನ ಸುತನು | ಚಿತ್ತವ ಪಾಲಿಸು 5