ತಿಳಿಯದು ಶ್ರೀ ಗುರು ಮಹಿಮೆ ಧ್ರುವ
ತೋರುವ ರೂಪದ ಮಾಟ
ನಿರ್ಮಿಸಿಹ್ಯ ಬ್ರಹ್ಮ ವಿಷ್ಣು ಮಹೇಶ ಉತ್ಪತ್ತಿ ಸ್ಥಿತಿ ಲಯದಾಟ
ಮೋಹದ ಅವ್ಹಾಟ
ಬ್ಯಾರಿಹ ಅನಿಮಿಷ ನೋಟ 1
ಕಂಭ ಸೂತ್ರದ ವಿಚಾರ
ನಿತ್ಯವಿಲ್ಲದನಿತ್ಯದ ಆಟವು ನಂಬಬಾರದು ಸಂಸಾರ
ನಂಬಿದವರು ಇಂಬಿಲ್ಲಿದೆ ಹೋದರು ಮಿತಿ ಇಲ್ಲದೆ ಅಪಾರ
ನಿಲುಕಡೆ ಇಲ್ಲದೆ ಸೂರ್ಯಾಡುವ ಬಗೆ ಇದು ಯಾತನೆ ಶರೀರ 2
ಕಂಡಂತಾಗುವುದೇನು ಸಂತೋಷ
ಕಂಡಂತನುಭವಿಸುವದೇನು ಕ್ಲೇಶ
ಪರಿ ಹೋದರು ಶತಂ ಭೀಷ್ಮ
ತೋರು ಗುರು ಜಗದೀಶ 3