ಬಹುಕಾಲಕೆ ಕಂಡೆ ಚೋದ್ಯವ ಇದು
ಅಹುದಾದರಹುದೆನ್ನಿ ಇಲ್ಲವೆ ಛಿ ಎನ್ನಿ ಪ
ಚಂಬು ಚರಿಗೆಯಂತೆ
ತೆಗೆಯಿತು ತಾನೆತಾನಾಗಿ 1
ನಿತ್ಯ ಸಕಲತ್ತು ತಾನಾಗುತ
ಜಾತಿಯ ನಡತೆಯನಡೆಸುವುದನು 2
ಸರ್ವತ್ರಸಮಗಾಣುತ
ಮನೆಯೆಲ್ಲ ನೀರಾದುದು 3
ಕೊಳಗು ತಾನು ಒಲಿಸಿಕೊಂಡು
ಮೇಳದಿ ಏಕೋ ಪಾತ್ರಗಳಿಂದ ಮೆರದುದ 4
ಜತನವು ಎಂದೆನ್ನಿಸಿಕೊಳ್ಳುತ
ಲಕ್ಷ್ಮೀಪತಿಯಭೀಷೇಕಕ್ಕು ತಾನೆ ತಾನಾದುದ 5