ಮೂರ್ತಿ ಕೃಪಾಕರ ಈತೋಕನಿಗೊಲಿಯೆ ಬಿನ್ನೈಸುವೆ ಹರಿಯೆ ಪ
ಲೋಕದೊಳುಳ್ಳಖಿಳಜನಾಳಿಗೆಬೇಕೆನಿಸಿದ ವರ ನೀ ಕೊಡೊದಿಲ್ಲನೆ ಅ.ಪ.
ಮಲ್ಲರ ದಲ್ಲಣ - ವಲ್ಲಭ ಲಕುಮಿಗೆಸೊಲ್ಲನು ಲಾಲಿಸಿ ಕಾಯೊ ಕೃಪಾಳು 1
ಆರ್ತೇಷ್ಟದ ಹರಿ - ಅರ್ಥ ಸಾಧನವೋ ಕಾಮ ರೂಪ ವರ್ತಿಸಲೈಕ್ಯವು - ಆವುದಸಾಧನೆ 2
ಬಿಸಜ ಸಂಭವ ಪಿತ - ವಶವಿರೆ ಜಗವೆಲ್ಲಹಸುಳೆಯ ಕಾಯ್ವ - ದಸಾಧ್ಯದೆ ನಿನಗೆ 3
ಅಗಣಿತ ಮಹಿಮೆಯಪೊಗಳುವುದನು ಕೇಳೀ - ಮಿಗೆ ಶರಣೆಂಬೆನೊ4
ಗೋವತ್ಸ ಧನಿ ಕೇಳಿ - ಆವು ಧಾವಿಸುವಂತೆನೀ ವೊಲಿಯೋ ಗುರು - ಗೋವಿಂದ ವಿಠಲ 5