ಶೇಷಗಿರಯವಾಸಾ ಶ್ರೀವೆಂಕಟೇಶಾ ಶಾಶ್ವತ ಜಗದೀಶಾ ಪ
ಸಾಸಿರ ನಾಮದೊಡೆಯಾ ಸಕಲ ಭಕ್ತರ ಪ್ರೀಯಾ
ಕಾಯ ವಸುದೇವನಂದನ ಜೇಯಾ ಅ.ಪ
ಕಟ್ಟಿಕೊಂಡು ಲಂಕೆಯಪುರವಾ
ಪುಂಡಮಹಾನುಭಾವ
ದಂಡಿದಾನವರನ ಹಿಡದಾ ಖಂಡಗಳು ಕತ್ತರಿಸಿನಿ ದಶಶಿರ
ಪುಂಡರೀಕ ವರದ ದೇವ 1
ಪತಿ ಮಾಧವ ಶ್ರೀ ಮುಕುಂದಾ
ಭೇದಿಸಿ ಹರಿಕೊಂದಾ
ಪೊಗಳಲೊಶವೆ
ವೈಭವ ದೇವ ದೇವಾ 2
ತ್ಯಜಿಸಿ ವೈಕುಂಠದಿಂದಾ
ಭಜಕಾರ ಪೊರೆವ
ನಿಜವುವುಳ್ಳ ಕನ್ನಿಕೆಯ
ಸಂಗ ಭಜನಿಯನು ಕಳಕೊಂಡು ಬಂದ ತ್ರಿಜಗವಂದಿತ ಹೊನ್ನ ವಿಠಲಾ 3