ನಾಕೇಶ ಪೂಜ್ಯ ಕರು | ಣಾಕರನೆ ಬೇಗಲೇಳೆನ್ನುತಾ ಪ
ನಾಕಿ ಸುತನೆ ನಿದ್ದೆ ಸಾಕೆನ್ನುತಾ ಅ.ಪ
ತರಿದೊಟ್ಟಿ ತಮವ ಮುಂದರಿಸುವನು ದೇವ 1
ಸುತ್ತ ಸಂಚರಿಸೆ ವಿಪತ್ತೊದಗಲಿಕೆ ಬೇ -
ಉತ್ತಮವಾತನೀ ಕೃತ್ಯವ ದೂರೆ ಪೂ
ರ್ವೋತ್ತರದಿಂ ಬಹನೇಳೆನ್ನುತಾ ದೇವ 2
ಫಕ್ಕನೋಡುವವು ನೀನೇಳೆನ್ನುತ ದೇವ 3
ಕರಗಳಂ ಮುಗಿದು ನಿಂದಿರುತಿಹರು ದೇವಾ 4
ಪರಿಕಿಸಿ ವರವೀಯಲೇಳುವುದು ದೇವ 5