ವಿಠ್ಠಲ ವಿಠ್ಠಲ ವಿಠ್ಠಲ ಎನು ಮನವೇ ಪ
ವಿಠ್ಠಲ ಎನೆ ಹೃದದಿಷ್ಠಿತನಾಗುವದುಷ್ಟ ಕುಲಾಂತಕ ಕಷ್ಟವ ನೀಗುವ ಅ.ಪ.
ಭವ | ಭಂಗಕೆ ಸಿಲುಕದೆ 1
ಹಸಗೆಡಿಸುವ ದು | ರ್ವಿಷಯದಾಸೆಯ ಬಿಡುಬಿಸಜನಾಭನ ಪದ | ಬಿಸಜವ ನೆನೆಯೋ |ಶಶಿ ಶತ ನಿಭ ಹರಿ | ವಶವ ಮಾಡೆ ಮನಎಸೆವ ಪದ ಪ್ರದ | ಹರ್ಷವ ಪಡಿಸುವ 2
ಭಾವ್ಯ ಗುರು | ಗೋವಿಂದ ವಿಠಲ 3