ವಿಘ್ನೇಶ - ವಿಘ್ನೇಶ ಪ
ಭಗ್ನ ಗೈಸಿ ದು | ರ್ವಿಘ್ನಗಳನು ಹರಿಯಜ್ಞನಲ್ಲಿ ಮನ | ಲಗ್ನವ ಗೈವುದು ಅ.ಪ.
ನಭಕಭಿಮಾನಿಯೆ | ಪ್ರಭುಹರಿ ಭಜನೆಗೆಶುಭ ಅವಕಾಶದ | ವೈಭವ ಪ್ರದನೇ 1
ಆದಿದೇವ ನಿನ | ಗಾದಿ ಪೂಜೆಯನುಮೋದದಿ ವಿಧಿಸುತ | ಸಾಧು ಜನೋದ್ಧಾರ 2
ಕಂತು ಹರನ ಸುತ 3
ಸಂತತ ಸಂಗವ | ಸಂತತ ಕೊಡುತಲಿಪಂಥಾಬಿಧ ಹರಿ | ಚಿಂತೆಯಲಿರಿಸೋ 4
ವಿಶ್ವಂಭರ ಗುರು | ಗೋವಿಂದ ವಿಠಲನವಿಶ್ವರೂಪ ಬಹು | ವಿಶ್ವಾಸಾರ್ಚಕ 5