ಗಣೇಶ ಪ್ರಾರ್ಥನೆ
ಸ್ಮರಿಸುವೆ ನಿನ್ನ ಚರಣ ಪ
ಪರಮಪಾವನ|ಸುರವರ ಸುಗುಣ||
ಸ್ಮರಿಸುವೆ ನಿನ್ನ ಚರಣಅ.ಪ
ಚರಣವ ಸ್ಮರಿಸುವೆ | ಅನವರತ
ಶರಣನ ಮೊರೆಯನು|ಕರುಣದೊಳಾಲಾಲಿಸು
|ಗೌರಿಜಾತ ಪ್ರೀತ 1
ವಾಹನ ಪಾಶಾಂಕುಶಧರ | ಪಾವನ ಚರಿತ ||
ಈಶಜಾತ ಖ್ಯಾತ 2
| ರಕ್ತವಸ್ತ್ರ ತವ| ಭಕ್ತರ ಪೊರೆವ ||
ಶಕ್ತನೆ ನೀ ಶಿವ | ಶಕ್ತಿ ಕುಮಾರನೆ | ಭಕ್ತದಾತ ಪ್ರೀತ 3
ಮತಿಯನು ನೀಡೈ| ಹಿತದಾಯಕನೆ||
ಕಾಣಿಸು ಭೂತನಾಥ ಜಾತ 4