ಶ್ರೀ ಲಕ್ಷ್ಮೀವಲ್ಲಭ ನಂಘ್ರಿಗೆ ಪ
ಮತ್ಸ್ಯನಿಗೊಂದು ಸಲ್ಲಾಮು
ನೀರೊಳಗಾಡುತ ಗಿರಿಯನೆತ್ತಿದ ಆದಿಕೂರ್ಮ-
ರೂಪನಿಗೊಂದು ಸಲ್ಲಾಮು
ವರಾಹಗೊಂದು ಸಲ್ಲಾಮು
ಸೀಳ್ದನಾರಸಿಂಹನಿಗೊಂದು ಸಲ್ಲಾಮು 1
ಮಾಡಿದವನಿಗೊಂದು ಸಲ್ಲಾಮು
ಮಾಡಿದಗೊಂದು ಸಲ್ಲಾಮು
ವಾರಿಧಿಯನು ಕಟ್ಟಿ ಲಂಕಾಪುರೀಶನ ತರಹೊ-
ಯ್ದವಗೊಂದು ಸಲ್ಲಾಮು
ನಾಳಿದಗೊಂದು ಸಲ್ಲಾಮು 2
ಬೌದ್ಧನಿಗೊಂದು ಸಲ್ಲಾಮು
ಕಲ್ಕಿರೂಪನಿಗೊಂದು ಸಲ್ಲಾಮು
ಭಕುತಿಯಿಂ ದೊರೆವೆ ಸಲ್ಲಾಮು 3