------ಯು ಮಾಡಿದರು ಏನು ಹರಿಯೆ
ಸ್ಪಷ್ಟ ನಿಮ್ಮ ಹರುಷರನು ಮುಟ್ಟುವ ಪರಿ-----ರದೆ ಪ
ಹಗಳಿರಳು ಬಗೆ ಬಗೆಯ ಹಲವುÀ ಯೋಚನೆಮಾಡಿ
ಸೊಗಸಾಗಿ ದೇಹವನು ಸಲುವದೊಂದೆ
ನಿಗಮಗೋಚರ ನಿಮ್ಮ ನಾಮಧ್ಯಾನವು ತೊರೆದು
ಭುಗಲಿಗೆ ಒಳಗಾಗಿ ಪರಿಪರಿ ವಿಧದಿಂದಾ 1
ನರಳುತ ನೀ ಎನಗೆ ಇನ್ನಿಲ್ಲವೆಂದು
ಹೊರಳಿ ಹೊರಳಿ ದು:ಖ ಹೊಂದಿ
ಬಿಡುವುದ ಒಂದೇ ಕರುಣಾ------- 2
ಕರುಣೆ ತೋರಿ ತೋರದೆ ಇನ್ನು
ದುರುಳ ಬುದ್ಧಿಯ ಮಾಡಿ ಮೀರಿ
ಒಬ್ಬರ -------------
ಮಾಡಿಬಾಳು--------- 3
ಫಣೆಯಲ್ಲಿ ಬರೆದಂಥ ಬರಹವು ತಪ್ಪದಿನ್ನು
ನಾನು ಅಪೇಕ್ಷೆಗೆ ಒಳಗಾಗಿ ಬಹಳ-----
---ಲ್ಲದೆ ಉದರ ಧ್ಯಾಸಕ್ಕೆ ಒಳಗಾಗಿ
ಮನಸು ನಿಲ್ಲದೊ ಮರಳಿ ಮರುಳುತಲಿ ಇನ್ನೂ 4
ಇಂಥ ಪರಿ-----ಗೆ ಒಳಗಾಗಿ
ಭ್ರಾಂತನಾಗಿ ನಿಮ್ಮ ಚರಣ ಭಜನೆ ಮರೆದು
ಸಂತತಯಿರುವುದು ವಂದೇ ನಾಥ -----
ಕಂತುಪಿತನಾಥ ಶ್ರೀ ಘನಹೆನ್ನವಿಠ್ಠಲಾ 5