ಸಂತೋಷವೆಂತು ನಾ ವರ್ಣಿಪೆನು ಎನ್ನಂತರಂಗವ
ಸಂತೋಷವೆಂತು ನಾ ವರ್ಣಿಪೆನು ಪ
ಕಂತೆ ಜೀವನವÀ ತೊರೆದು ಸಂತತ ನಿನ್ನ ಭಜಿಸುವ ಅ.ಪ
ಲೇಸು ಜೀವನದ ಆಸೆಗೆ ಬೆರಗಿ ಮೋಸದಿ ದಿನ ದಿನನೂರಾರು ಮಿತ್ರ ಬಾಂಧವ ಜ
ಸಾಸಿರ ದುಷ್ಕøತಿಗಳನು ರಚಿಸಿ
ಕರವ ನೀಡಿದೆ 1
ನರು ಯಾರೆನ್ನವುದಕೆ
ಕಾರಣರಾದರೋ ನಾನರಿಯೆ
ನೀರಜಾಕ್ಷನೆ ನಿನ್ನಯ ಸಾರಸೇವೆಯನು ಮಾಡಿದ 2
ಅನ್ನವನರ್ಜಿಸುವ ಬಗೆ ಹೊರತು ಇನ್ನೊಂದನರಿಯದೆ
ಸಣ್ಣತನದಲಿ ದಿನ ಕಳೆಯುತಿರೆ
ಮಾನ್ಯ ಯೋಗವನರುಹಿ ಪ್ರಸನ್ನ ಶ್ರೀಹರಿಯ ನುತಿಸುವ 3