ಮೇಲು ಕೋಟೆ
ತಿರುನಾರಾಯಣ ಚರಣಂ ಶರಣಂ
ಸುರ ಮುನಿ ವಲಯಂ ಯದುಗಿರಿನಿಲಯಂ ಪ
ಗುರುರಾಮಾನುಜ ಹೃದಯಭರಣಂ
ಸ್ಮರವರ ಸುಂದರಮನಿಶಂ ಸದಯಂ ಅ.ಪ
ಯತಿರಾಮಾನುಜ ಶೆಲ್ವಕುಮಾರಂ
ಪತಿತಪಾವನ ಮಾಯುತ ಮಣಿಹಾರಂ
ಸತತಾನಂದದ ಪುಣ್ಯಶರೀರಂ
ಶತಪತ್ರಾಯುತ ನೇತ್ರಮುದಾರಂ 1
ವಿರಾಜಿತ ಮಸ್ತಕಮಮಲಂ
ಪರಮ ವೈಭವೋತ್ಸವ ರಾರಾಜಿತ
ಪುರುಷೋತ್ತಮ ಕೇಶವ ಮಾಲೋಲಂ 2
ಪರಮ ಪುಣ್ಯತೀರ್ಥಾಕರ ಶೋಭಿತ
ನರಹರಿ ಗಿರಿಸಂಭೂಷಿತ ಧಾಮಂ
ನಿರುತ ದಯಾಕರ ಮಾಂಗಿರಿಪತಿ ಭೂ
ಮಾಧವ ಜಗದಭಿರಾಮಂ 3