ಯತಿಗಳೊಳಗೆ ಸದ್ಗತಿ ನೀನೇ ಗುರುವರಾ
ಯತಿವರ ರಾಘವೇಂದ್ರ ಪ
ವತಿಯಿಂದ ನಿನ್ನ ನಾಮವೇ ಗತಿಯೆನಿಪಗೆ
ಮತಿಯಿತ್ತು ವಿರಸ ಸಂಸ್ಕøತಿಯಿದುದ್ಧರಿಪೆನೀ ಅ.ಪ.
ಮಧ್ವಮುನಿಯ ಕರುಣಾಬ್ಧಿಯ ಚಂದ್ರನೆ ದಯಾರಸ ಸಾಂದ್ರನೆ
ಶುದ್ಧ ಪಶುವೆನಿಸಿದೆ ತಿಳಿಯದೆ 1
ನಿನ್ನ ನಾಮವ ಪಠಿಪರಿಗೆ
ಸರ್ವರೋಗಗಳಿಗೆ ಹಾವಳಿಗಳಿಗೆ 2
ಸರಸ ತೀರ್ಥ ಪ್ರಸಾದವೆ ಸದ್ಗತಿ ಮೃತ್ತಿಕೆಯೇ ಮುಕುತಿ
ಪ್ರೀತಿ ನಿನ್ನಲಿ ಭಕ್ತಿ 3