ಸನ್ನುತ | ವಿಠಲ ಪೊರೆ ಇವಳಾ ಪ
ಯಜನ ಯಜ್ಞಾಭಿದನೆ | ಗಜವರದ ಹರಿಯೇ ಅ.ಪ.
ಗುರು ಹಿರಿಯರ ಸೇವೆ | ಈ ನೆರೆಮಾಳ್ವಳೇಕನ್ಯೆಕರ ಪಿಡಿದು ಪೊರೆ ಇವಳ | ಕಾರುಣ್ಯ ಸಿಂಧೋತರತಮಾತ್ಮಕ ಜ್ಞಾನ | ಮೂರೆರೆಡು ಭೇದಗಳಅರಿವಾಗುವಂತೆಸಗೊ | ಮರುತಾಂತರಾತ್ಮಾ 1
ದುರಿತ ರಾಶಿಗಳಳಿದು | ವರಸುವೈರಾಗ್ಯವನುಕರುಣಿಸುತ ಪೊರೆ ಇವಳ | ಧರೆಯಮರ ವಂದ್ಯಾಇರಿಸಿ ಸತ್ಸಂಗದಲಿ | ನೆರೆಸು ಸಾಧನಗೈಸೊಪರಮಾತ್ಮ ಪರಮೇಶ ಪರಿಪೂರ್ಣ ಹರಿಯೇ 2
ವನಧಿ ಉತ್ತರಿಸೊ | ಭವದೂರ ಹರಿಯೇಸವನತ್ರಯದಲಿ ನಿನ್ನ | ತವ ನಾಮ ಸ್ಮøತಿಯಿತ್ತುಅವನತಳ ಪೊರೆಯೊ ಗುರು | ಗೋವಿಂದ ವಿಠಲಾ 3