ಹರಿಯಂದೆನ್ನಿ ಪ
ಕಪಿಲಾ ಗೋ ಸಹಸ್ರವನು ಸಾಲಂಕಾರದಿ ಸಕಲ |
ನಿಪುಣಗ ನೀಡಿದ ಫಲಾ 1
ರಾಜಸೂಯಾಶ್ವಮೇಧ ಮೊದಲಾದ ಯಜ್ಞಗಳು |
ತ್ಯಾಜ್ಯದಿ ಮಾಡಿದ ಫಲಾ 2
ಕಾಶಿ ರಾಮೇಶ್ವರದಿ ತೀರ್ಥಂಗಳಾ |
ವಾಸದಿ ಮಿಂದ ಫಲಾ 3
ಪರಿ ಪರಿ ಪರಿ ತಪಗಳಾ |
ಚರಿಸಿ ತಿರುಗಿದ ಫಲಾ 4
ತಂದೆ ಮಹಿಪತಿ ಪ್ರಭು ಯಚ್ಚರಿಸಿದ ಸ್ವಕೀಲಾ |
ಬಂದ ಜನುಮಕ ಸಫಲಾ 5