ಅಧ್ಯಾಯ ಮೂರು
ವಚನ
ಪ್ರಹ್ಲಾದ ಹೀಗೆ ಬಾಲಕರಿಗ್ಹೇ
ಳುವಾಗ ಕೇಳುತಲದನು ಬೇಗಶಂಡಾಮರ್ಕ-
ರ್ಹೋಳಗಿ ಹೇಳಿದರು ಚಂದಾಗಿ
ದೈತ್ಯನಾಗಲಾಕ್ಷಣದಲ್ಲಿ ಬೇ
ಆಗ ಪ್ರಹ್ಲಾದನಾ ಬೇಗ
ಕರೆ ಕಳಿಸುತಲೆ ಹೀಗೆಂದ ಕ್ರೋಧ ಭರಿತನಾಗಿ ತಾನು 1
ರಾಗ
ಆವಾತ ಬಲನಿನಗೆ ಪ
ನಾನೊಬ್ಬನೆ ಬಲ ಅ.ಪ
ಕುಲಭೇದ ಮಾಡುವಿಯೋ
ಹುಟ್ಟಿ ನೀಕುಲಕಂಟನಾದ್ಯೋ1
ಕೆಟ್ಟರಲ್ಲಾ ಕಡುದೈತ್ಯ
ಜಾಲಿಗಿಡನಾಗಿ ಹುಟ್ಟಿದ್ಯೋ 2
ಇದ್ದರೇನು ಬಿಡದೆ ಆ
ಕೊಡಲಿಗೆ ಕಾವಾದ್ಯೋ 3
ವಚನ
ನಾ ಮಾತುಗಳು ವಿರಸಾದ
ಸರಿಸಿ ಅವನಲಿ ಸ್ನೇಹ
ಸ್ಮರಿಸಿ ಅವನಲಿ ಭಕ್ತಿಸುರ
ಹರುಷದಿಂದಲಿ ನುಡಿದ ಹರಿ
ಹಿರಣ್ಯ ಕಶಿಪುವಿಗೆ
ರಾಗ
ಅವನೆ ಎನಗೆ ಬಲವು ಪ
ಶ್ರೀ ವೈಕುಂಠ ಭುವನಕ್ಕೆ ಒಡೆಯಾ ಅ.ಪ
ಕುಲಗಳಿಗೊಡೆಯ 1
ಅವನೆ ಪಾಲಿಸಿ ನಾಶವನು
ಅವನೆ ಸರ್ವೋತ್ತಮನವನೆ ಎನ್ನೊಡೆಯಾ 2
ಸರ್ವರಲ್ಲಿ ಇಡು ಸ್ನೇಹವ
ಪಾದ ಅನಂತಾದ್ರಿಗೊಡೆಯ ನಾಗಿರುವಾ 3
ರಾಗ
ಮಗನಮೇಲೆ ಖಡ್ಗ ಹಿಡಿದನು 1
ಮಾತಾಡಿದ್ಹೇಳೆಲೊ ನೀನು 2
ಹರಿಯನ್ನೇ ಕೊಂಡಾಡುವೆಯಲ್ಲಾ ಆಹರಿಯ ಹೊರತು
ಗತಿಯೆನಗಿಲ್ಲಾ 3
ಕಡಿದು ಬಿಡುವೆ ನಿನ್ನನ್ನು ನಾನು ಹಿಂದೆ ಕಡಿದೇನು
ಮಾಡಿದಿ ಎಲೋ ನೀನು 4
ಕಂಡಂಜುವನಲ್ಲವೆಲೊ ನಾನು 5
ಸ್ಥಿರವೆಂಬುದನರಿಯೆಯೋ 6
ಶ್ರೀಹರಿವಶವಾಗಿಹುದು 7
ಅವನಿದಿರುವಾ ಸ್ಥಳವಾವುದು 8
ಕೊಡುವ ನೆನಗವತಾನು 9
ಮೂರ್ಖ ತಿಳಿ ನೀನು 10
ಪ್ರಕಟನಾಗುವ ಅನಂತಾದ್ರೀಶಾ 11
ವಚನ
ದೃಢವಾದ ಕಂಬವನು ದೃಢಮುಷ್ಠಿ
ಕಡುಶಬ್ಧ ತಡವಿಲ್ಲ
ಹೋಯಿತು ಒಳಗೆಹಿಡಿ
ಬ್ರಹ್ಮಾದಿಗಳು ಪೊಡ
ನಡುವೆ ಬಂದಿತು ಎಂದು
ಸಿಕ್ಕಲ್ಲೇ ಅಡಗಿದರು ಆಗ
ಪಟುತರ ಶ್ರೀಹರಿಯುಕುಟಿ
ಮಹಾಕಠಿನ ನರಮೃಗನಾಗಿ
ಭಟರು ಇರುವಲ್ಲೆ ಆರ್ಭ
ಸಂಹನನ ನರನುನರ ಸಿಂಹ
ಜಿಹ್ವೆನಲಿದಾಡುವದು
ದೈತ್ಯಸಿಂಹ ನಡುಗಿದನು
ರಾಗ
ಶೌರ್ಯದಿಂದ ಯುದ್ಧವೆಂಬೋ ಕಾರ್ಯ ಮಾಡಿದಾ 1
ಗದೆಯ ಸಹಿತ ಕೈಯ ಹರಿಯು ವದಗಿ ಹಿಡಿದನು 2
ಖಡಗಚರ್ಮ ಹಿಡಿದು ಬಂದ ನಡೆದು ಮುಂದಕ್ಕೆ 3
ತಕ್ಕವಾಗಿರುವ ಹೊಸ್ತಿಲಕ್ಕೆ ನಡೆದನು 4
ಹೃದಯದಲ್ಲಿ ಸೀಳಿದಾ 5
ಕೊಂದು ಎಲ್ಲ ಸರಳ ಮಾಡಿದಾ 6
ಸ್ತುತಿಸಿ ಪುಷ್ಟವೃಷ್ಟಿಕರೆದುರು7
ಭಯನಿವಾರಣನ ದಯದಿ ಭಯವ ಕಳೆದರು 8
ನುಡಿದವಾಗ ತೀವ್ರದಿಂದಲಿ 9
ಗಾಯನವ ಮಾಳ್ಪರು 10
ಸಾಹಿತ್ಯದಿಂದಲಿ11
ಮೂರ್ತಿ ಕಂಡು ದೂರ ನಿಂತರು 12
ಸಂತತಾನಂತದ್ರೀಶನಂತ ತಿಳಿಯರು 13
ವಚನ
ಸಂಪೂರ್ಣ ಕೇಳ್ವರೂ ಅವರು
ದುರಿತ ತೋರುವನು ಪ್ರತ್ಯಕ್ಷ
ಚಾರ್ವನಂತಾದ್ರೀಶ ನಾರಸಿಂಹನು
ಮಾಡಿರುವಲ್ಲಿ ಪೂರ್ಣವಾಯಿ
ದಯದಿಂದ ಮೂರು ಅಧ್ಯಾಯ 1