ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಾಧವಾನಂತ ಗೋವಿಂದಗೆ ಮಂಗಳಸಾಧು ಜನರ ಆನಂದಗೆ ಮಂಗಳಪನೂತನ ಜಲಧರಗಾತ್ರಗೆ ಮಂಗಳ |ಪೀತಾಂಬರಧರ ನಿಜಸೂತ್ರಗೆ ಮಂಗಳ1ಅಂಬುಜನಾಥ ದಾಮೋದರಗೆ ಮಂಗಳಕಂಬುಚಕ್ರಾಬ್ಜ ಗದಾಧರಗೆ ಮಂಗಳ2ಮಂದಹಾಸನ ಲಕ್ಷ್ಮೀಲೋಲಗೆ ಮಂಗಳ |ಕಂದ ಗಿರೀಶ ಪೋಷಿಸುವಗೆ ಮಂಗಳ3