ಕಂದರ್ಪಕೋಟಿ ಸುಂದರಾಂಗ ರಾಮ ತೇ ಸುಮಂಗಳಂ ಪ
ರಾಮ ತೇ ಸುಮಂಗಳಂ
ಬೃಂದಾರಕೇಂದ್ರ ವಂದ್ಯಪಾದ ರಾಮ ತೇ ಸುಮಂಗಳಂ 1
ದಿವ್ಯರೂಪ ಕಾಂತಿಮಹಿತ ರಾಮ ತೇ ಸುಮಂಗಳಂ
ಸರ್ವಸುಗುಣ ಪೂರ್ಣಮಹಿತ ರಾಮ ತೇ ಸುಮಂಗಳಂ 2
ಸುರಾಸುರಾಳಿ ಗೀಯಮಾನ ರಾಮ ತೇ ಸುಮಂಗಳಂ
ಕಮಲ ಮಿತ್ರ ರಾಮ ತೇ ಸುಮಂಗಳಂ3
ಭಕ್ತ ಹೃದಯ ಕಮಲಹಂಸ ರಾಮ ತೇ ಸುಮಂಗಳಂ
ಸತ್ವನಿರ್ಜಿತ ದೈತ್ಯ ಮಂಡಲ ರಾಮ ತೇ ಸುಮಂಗಳಂ 4
ದೀನಮಾನವಾಳಿ ಪಾಲಕ ರಾಮ ತೇ ಸುಮಂಗಳಂ
ಧೇನುನಗರ ದೇವ ದೇವ ಶ್ರೀ ರಾಮ ತೇ ಸುಮಂಗಳಂ 5