ಶ್ರೀ ನರಸಿಂಹ ವಿಠಲ | ಕಾಪಾಡೊ ಇವಳಾ ಪ
ದೀನ ಜನ ಮಂದಾರ | ಕಾರುಣ್ಯ ಮೂರ್ತೆ ಅ.ಪ.
ತೈಜಸನೆ ನೀನಾಗಿ ಯೋಜಿಸಿದ ರೂಪವನುಮಾಜದಲೆ ಇತಿಹೆನೊ | ವಾಜಿ ವದನಾಖ್ಯಮೂಜಗಕ್ಕೊಡೆಯ ಹರಿ | ಗೋಜುಗಳ ಬಿಡಿಸುತ್ತವ್ಯಾಜ ರಹಿತನೆ ಕಾಯೊ | ಭ್ರಾಜಿಷ್ಗು ಮೂರ್ತೇ 1
ಹರಿ ಗುರೂ ಸದ್ಭಕುತಿ | ವರಜ್ಞಾನ ಕರುಣಿಸುತನಿರುತ ಪೊರೆ ಇವಳನ್ನ | ವೈರಾಗ್ಯವಿತ್ತೂ |ದುರಿತ ರಾಶಿಗಳಳಿದೂ | ಕರುಣಿಸೋ ನರಹರಿಯೇಮರುತಾಂತರಾತ್ಮಕನೆ | ಶರಣ ವತ್ಸಲನೇ 2
ಪಾದ ಕಮಲ ಸನ್ನುತ ಗುರೂ | ಗೋವಿಂದ ವಿಠಲಾ3