ಪ್ರಣಮಾಮಿ ಗುರುರಾಜ ಪಾದಾಬ್ಜಮನಿಶಂ
ಪೂರ್ಣಂ ಅಭಿಮಾನಂ ಶಿರಸಾ ಮನಸಾ ದಿಪ ಪ
ರೇಣು ತೃಣ ಕಾಷ್ಠ ಪರಿಪೂರ್ಣ ಕಾವ್ಯಂ
ಗುಣಭೂಷಣ ಪಾತಕಸಂಹರಣ ಪರಮಾರ್ಥ ಚರಿತ ಅ.ಪ
ನಯನೀತಿ ವಿನಯಾದಿ ಸುಗುಣಾಕರ ಮೂರ್ತೇ
ಭಯನಾಶಕ ಭವಬಂಧನಸಂಹಾರಕ ಕೀರ್ತೇ
ಜಯದಾತ ಜಗದೀಶ ಪವನಾತ್ಮ ಅವತರಣ
ಪ್ರಿಯ ಭಾಷಣ ಮಾಂಗಿರಿರಂಗೇಶ್ವರ ಸೇವಾ ಚಾರುಕೀರ್ತಿಯುತೇ 1