ಸಿರಿದೇವ ನಮ್ಮ ನಿದೈವನು ಶರಣರಕ್ಷಕವಾವನು ಪ
ಆಲಯದೊಳುಛಲವಿಡಿದರೆ|
ಪಾಲಗಡಲದೊಳಗಿಟ್ಟೀ ಹಾ 1
ವರದ ಮದದಿ ಭಸ್ಮಾಸುರ ಬೆನ್ನಟ್ಟಿ|ಗಿರಿಜೇಶನ ಪೀಡಿಸುತಿರೇ
ಭರದಿಂದೊದಗಿ ಬಂದು ಮೋಹಕ ರೂಪದಿ|
ದುರುತಳನ ಭಸ್ಮವ ಮಾಡಿದಾ 2
ಅಖಳ ದೊಳಗೆ ಅರಾರಾಧಿಸುವರು|
ಭಕುತಿಯಂದದಿ ತನೊಲಿವನು
ಪ್ರಕಟಿದಿ ಮಹಿಪತಿ ನಂದನಮುಖದೊಳು
ಸಕಲಚರಿತೆಯನು ನುಡಿಸುವಾ 3