ದೇವರ ದೇವ ದಯಾಳು ಭಕ್ತ ಸಂಜೀವನೆ ಪರಮದಯಾಳು
ವಂದಿತ ಇಂದಿರಾರಮಣ ಪ
ಸಜಲ ಜಲದ ನಿಭಾಕಾಂತಿಯ ಮಿಗಿಸಿದೆ ನಿನ್ನ ಸರ್ವಾಂಗ
ಭಜಿಸುವ ಭಕುತರಹೃದಯನಿವಾಸ 1
ಆಲಿಯೊಳಗೆ ನೋಡಿ ಭಕ್ತರ ಮೇಲೆ ಕೃಪೆಯಮಾಡಿ
ತುಳಸಿವನಮಾಲ ಶ್ರೀ ಲೋಲ 2
ಸರಸಿಜಗದೆ ಶಂಖಾರಿ ಕರದೊಳು ಮೆರೆವ ಪೀತಾಂಬರಧಾರಿ
ಮಣಿಮುಕುಟ ಕುಂಡಲನೆ 3
ಗೋಕುಲದೊಳಾಡುವನೇ 4
ತುರು ಬಲಿರುಗು ಕಹಳೆಕೊಂಬುಗಳ
ಹೊನ್ನೇ ಸರಹಿನೊಳಗೆ ನಿಂದ ವೇಣುಗೋಪಾಲ ಕೃಷ್ಣ 5