ಭೂತರಾಜರ ಸ್ತುತಿ
ಭೂತಪತೇ - ಭೂತಪತೇ ಪ
ಭೂತಿ ಮಹತ್ ಶ್ರುತಿ | ಪಾದ್ಯವೆನಿಪ ಹರಿದೂತ ಬ್ರಾತ ಮಹ | ಭೂತ ಗಣಾಧಿಪ ಅ.ಪ.
ಕರ್ಣ ವಿಕರ್ಣರು | ಘನ್ನ ಗುಣಸಂ-ಪನ್ನ ಮಹಿಮ ಮನ | ಬನ್ನವ ಕಳೆಯೋ 1
ಗಜ | ಸಿಂಹರೆನಿಪರಿಂ 2
ಗುರುವಾಣತಿ ಧೃತ | ಶಿರದಿ ಬದರಿಯಿಂಹರಿ ಪ್ರತಿಮೆ ಸಹಿತ | ಶಿರನೀತ ವಿಮಾನ 3
ಬಂದುಕ ಕುಸುಮಗ | ಳಿಂದ ಅಲಂಕೃತಸುಂದರಾಂಗ ಮನ | ಬಂಧಿಸುಹರಿಯಲಿ 4
ಬಿಂಬನು ಗುರು ಗೋವಿಂದ ವಿಠಲ ಪದಡಿಂಬದಿ ಕಾಂಬುವ | ಹಂಬಲವೀಯೋ 5