ದೇಹವ ಬಿಟ್ಟು ಬ್ರಹ್ಮವು ಎಂತೆನೆ ದೇಹಬಿಟ್ಟು ಬ್ರಹ್ಮವೆಲ್ಲಿದೇಹವು ಬ್ರಹ್ಮವು ಒಂದೆಯೋ ದೇಹವು ಇಹುದು ಬ್ರಹ್ಮದಲ್ಲಿ ಪ
ಮಾಯೆಯು ಬಿಟ್ಟು ಬ್ರಹ್ಮವು ಎಂದೆನೆಮಾಯೆಯ ಬಿಟ್ಟು ಬ್ರಹ್ಮೆಲ್ಲಿಕಾಯ ಬಿಟ್ಟು ಆತ್ಮವು ಎಂತೆನೆಕಾಯವ ಬಿಟ್ಟು ಆತ್ಮೆಲ್ಲಿ1
ಪಿಂಡವ ಬಿಟ್ಟು ಬ್ರಹ್ಮಾಂಡ ವೆಂತೆನೆಪಿಂಡಾಂಡಿಲ್ಲದೆ ಬ್ರಹ್ಮಾಂಡವೆಲ್ಲಿಖಂಡವ ಬಿಟ್ಟಾಖಂಡವೆಂತೆನೆಖಂಡವ ಬಿಟ್ಟು ಅಖಂಡವದೆಲ್ಲಿ2
ಜಗವನು ಬಿಟ್ಟು ತನ್ನನು ತೋರೆನೆಜಗವನು ಬಿಟ್ಟು ತಾನೆಲ್ಲಿಜಗಪತಿ ಚಿದಾನಂದ ಸದ್ಗುರು ನೀನು ನೀಜಗಸಂಶಯವೆಲ್ಲಿ 3